Advertisement
ಸಯಾನ್ – ಬಾಂದ್ರಾ ಲಿಂಕ್ ರಸ್ತೆಯಲ್ಲಿನ ಓಎನ್‌ಜಿಸಿ ಕಟ್ಟಡದ ಸಮೀಪ ಎಟಿಎಂ ಗೆ ಹಣ ತುಂಬಿಸುವ ಸಲುವಾಗಿ ನಗದು ಸಾಗಾಟದ ವ್ಯಾನ್ ನಿಂತುಕೊಂಡಿದ್ದಾಗ ಅಪರಿಚಿತ ಲೂಟಿಕೋರರು ವ್ಯಾನ್ ಬಳಿ ಬಂದು ವ್ಯಾನಿನ ಒಳಗಿದ್ದ 1.5 ಕೋಟಿ ರೂ. ನಗದು ಇದ್ದ ಕ್ಯಾಶ್ ಬಾಕ್ಸ್ ಅನ್ನು ಎತ್ತಿಕೊಂಡು ಪರಾರಿಯಾದರು ಎಂದು ಪೊಲೀಸ್ ಡೆಪ್ಯುಟಿ ಕಮಿಷನರ್ ಅಶೋಕ್ ದುಧೆ ತಿಳಿಸಿದ್ದಾರೆ.
Advertisement
ಎಸ್‌ಬಿಐ ಕ್ಯಾಶ್ ವ್ಯಾನ್‌ನಿಂದ 1.5 ಕೋಟಿ ರೂ. ಲೂಟಿಗೈದ ಅಪರಿಚಿತರು
07:56 PM Mar 16, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.