Advertisement
ಇದರಿಂದ ಬರೋಬ್ಬರಿ 11.75 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಜಾತ್ರೆಯಲ್ಲಿ ರವಿವಾರ ಮತ್ತು ಸೋಮವಾರ ಪಲ್ಲಕ್ಕಿ ಉತ್ಸವ ಹಿನ್ನೆಲೆ ಹರಿಕೆ ಹೊತ್ತ ಭಕ್ತರು ಪಲ್ಲಕ್ಕಿ ಮೇಲೆ ಕುರಿಮರಿ ಎಸೆದು ಹರಿಕೆ ತೀರಿಸಿಕೊಳ್ಳುವ ವಾಡಿಕೆ ನಡೆದು ಬಂದಿದ್ದು, ಪ್ರಾಣಿ ಹಿಂಸೆ ಕಾಯ್ದೆಯಡಿ ಜಿಲ್ಲಾಡಳಿತ ಕುರಿಗಳನ್ನು ಹಾರಿಸುವುದು ನಿಷೇಧಿಸಿದೆ. ಆದರೂ ಎರಡು ದಿನಗಳಲ್ಲಿ ಒಟ್ಟು 925 ಕುರಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಹರಾಜಿನ ವೇಳೆ ತಲಾ ಐದು ಸಾವಿರ ರೂಪಾಯಿ ಠೇವಣಿ ಪಡೆದು ಹರಾಜು ಮಾಡಲು ಅವಕಾಶ ನೀಡಲಾಗಿತ್ತು. ಈ ವೇಳೆ 60ಕ್ಕೂ ಹೆಚ್ಚು ಜನರು ಭಾಗವಹಿಸಿ, ಒಂದೊಂದು ಗುಂಪು 10,20 ಕುರಿಗಳ ಲಾಟ್ನ್ನು 10ರಿಂದ 20 ಸಾವಿರದ ವರೆಗೆ ಹರಾಜು ಮಾಡಿ ಸಾರ್ವಜನಿಕರು ಖರೀದಿಸುತ್ತಿರುವುದು ಕಂಡು ಬಂತು. Advertisement
ಹರಕೆ ಕುರಿಮರಿ ಹರಾಜು: 11.75 ಲಕ್ಷ ರೂ. ಸಂಗ್ರಹ
08:32 AM Jan 16, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.