Advertisement
ಸದ್ಯ ನ್ಯೂಜಿಲ್ಯಾಂಡ್ ಪರ ಅತ್ಯಂತ ಅನುಭವಿ ಆಟಗಾರನಾಗಿರುವ ರಾಸ್ ಟೇಲರ್ ಇಂದು ತಮ್ಮ ನೂರನೇ ಟಿ20 ಪಂದ್ಯವಾಡುತ್ತಿದ್ದಾರೆ. ಈ ಸಾಧನೆ ಮಾಡಿದ ಮೊದಲ ಕಿವೀಸ್ ಆಟಗಾರ ಎಂಬ ಹಿರಿಮೆಗೆ ರಾಸ್ ಟೇಲರ್ ಪಾತ್ರರಾಗಿದ್ದಾರೆ.
Advertisement
ಅಂತಿಮ ಟಿ20: ಆಟಕ್ಕೂ ಮೊದಲು ದಾಖಲೆ ಬರೆದ ಕಿವೀಸ್ ನ ರಾಸ್ ಟೇಲರ್
09:56 AM Feb 03, 2020 | keerthan |
Advertisement
Udayavani is now on Telegram. Click here to join our channel and stay updated with the latest news.