Advertisement
ಮನೆಯ ಎಡಭಾಗದ ಮಾಡು ಸಂಪೂರ್ಣ ಕುಸಿದು ಅಪಾರ ನಷ್ಟ ಸಂಭವಿಸಿದೆ. ತತ್ ಕ್ಷಣ ಮನೆ ಸಾಮಾನುಗಳನ್ನು ಹತ್ತಿರದ ಬಾಡಿಗೆ ಮನೆಗೆ ಸ್ಥಳಾಂತರಿಸಲು ಸ್ಥಳೀಯರು ಸಹಕರಿಸಿದರು. ಸ್ಥಳಕ್ಕೆ ಪುತ್ತೂರು ತಹಶೀಲ್ದಾರ್ ಅನಂತ ಶಂಕರ್, ರಮಾನಂದ ಗ್ರಾ.ಪಂ. ಸದಸ್ಯ ಶಾಬ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Advertisement
ಕಬಕ: ಮನೆಯ ಮಾಡು ಕುಸಿತ
02:05 AM Jun 30, 2018 | Karthik A |
Advertisement
Udayavani is now on Telegram. Click here to join our channel and stay updated with the latest news.