Advertisement

ನನಗೆ ರೊನಾಲ್ಡೊ ಸ್ಫೂರ್ತಿ: ವಿರಾಟ್ ಕೊಹ್ಲಿ

01:25 AM Aug 03, 2019 | Sriram |

ಮುಂಬಯಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಲಕ್ಷಾಂತರ ಜನರಿಗೆ ಸ್ಫೂರ್ತಿ. ಸಮಕಾಲೀನ ಕ್ರಿಕೆಟ್‌ನ ಸರ್ವಶ್ರೇಷ್ಠ ಬ್ಯಾಟ್ಸ್‌ ಮನ್‌ ಎಂದು ಕರೆಸಿಕೊಂಡಿದ್ದಾರೆ.

Advertisement

ಇಂತಹ ಕೊಹ್ಲಿಗೆ ಪೋರ್ಚುಗೀಸ್‌ ಫ‌ುಟ್ಬಾಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಸ್ಫೂರ್ತಿಯಂತೆ. ಅವರ ಕೆಲಸದ ಶೈಲಿಗೆ ಹೋಲಿಕೆಯೇ ಸಾಧ್ಯವಿಲ್ಲ. ನನ್ನ ಪ್ರಕಾರ ಅವರು ಎಲ್ಲರಿಗಿಂತ ಮೇಲಿನ ಸ್ಥಾನದಲ್ಲಿದ್ದಾರೆ. ಅವರು ಎಲ್ಲೇ ಆಡಿದರೂ, ಅವರನ್ನು ಬೆಂಬಲಿಸುತ್ತೇನೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.


Advertisement

Udayavani is now on Telegram. Click here to join our channel and stay updated with the latest news.

Next