Advertisement

ಭೀಕರ ಅಪಘಾತ: ಮಗು- ಮಹಿಳೆ ಸೇರಿ ಆರು ಜನರ ಸಾವು; ಐವರು ಗಂಭೀರ

10:11 AM Oct 30, 2019 | keerthan |

ಇಂಧೋರ್: ಎರಡು ಕಾರುಗಳ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಆರು ಜನರು ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡ ಘಟನೆ ಮಧ್ಯಪ್ರದೇಶದ ಇಂಧೋರ್ ನ ತೇಜಾಜಿ ನಗರದಲ್ಲಿ ನಡೆದಿದೆ.

Advertisement

ಮಂಗಳವಾರ ಮುಂಜಾನೆ ಈ ಅಪಘಾತ ನಡೆದಿರುವುದಾಗಿ ವರದಿಯಾಗಿದೆ.

ಅಪಘಾತದಲ್ಲಿ ಓರ್ವ ಮಹಿಳೆ, ನಾಲ್ಕು ವರ್ಷದ ಮಗು ಸೇರಿ ಆರು ಜನರು ಮೃತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next