ಬುಧವಾರ ಪಟ್ಟಣದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.
Advertisement
ಬಿಜೆಪಿ ಸೂರಜ್ ಸೋನಿಯವರನ್ನು ಬಳಸಿಕೊಂಡು ಪಕ್ಷದ ಪ್ರಚಾರ ಮಾಡಿದ್ದಲ್ಲದೇ ಕಳೆದ ಚುನಾವಣೆಯಲ್ಲಿ ನಿಲ್ಲಿಸಿತ್ತು. ತುಂಬ ಶ್ರಮಪಟ್ಟು ಪಕ್ಷದ ನೆಲೆಯನ್ನು ಗಟ್ಟಿಮಾಡಿದ್ದರೂಈ ಬಾರಿ ಅವರಿಗೆ ಟಿಕೇಟ್ ಕೊಡದೆ ಅನ್ಯಾಯ ಮಾಡಲಾಗಿದೆ. ಅವರನ್ನು ಗೆಲ್ಲಿಸಬೇಕು ಎಂದು
ಮನವಿ ಮಾಡಿದರು. ಸೋನಿ ಸಭೆಯಲ್ಲಿ ಮಾತನಾಡಿ ಮತಯಾಚಿಸಿದರು.