Advertisement

Herb life ಪರ ರೊನಾಲ್ಡೋ ಪ್ರಚಾರ: ನೆಟ್ಟಿಗರಿಂದ ಆಕ್ರೋಶ

01:31 AM Nov 11, 2024 | Team Udayavani |

ಹೊಸದಿಲ್ಲಿ: ಖ್ಯಾತ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ‘ಹರ್ಬ್ ಲೈಫ್’ ಪರ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿ, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ್ದ ಅವರು, “ಈ ಉತ್ಪನ್ನ ಪ್ರೋಟಿನ್‌, ನಾರು, ವಿಟಮಿನ್‌ ಮತ್ತು ಖನಿಜಗಳ ಸಂಪೂರ್ಣ ಮಿಶ್ರಣ­ವಾಗಿದೆ. ನಿಮ್ಮ ಆರೋಗ್ಯಕರ ಉಪಾಹಾರವಾಗಲಿದೆ’ ಎಂದು ಹೇಳಿದ್ದಾರೆ. ಈ ಪೋಸ್ಟ್‌ ವೈರಲ್‌ ಆಗಿದ್ದು, ಪ್ರತಿಕ್ರಿ­ಯೆ ನೀಡಿರುವ ನೆಟ್ಟಿಗರು, ಈ ಉತ್ಪನ್ನ ಲಿವರ್‌ ಸಮಸ್ಯೆ ತಂದೊ­ಡ್ಡಲಿದೆ ಎಂದು ಹೇಳಲಾಗಿತ್ತು ಎಂದು ನೆಟ್ಟಿಗರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next