Advertisement
ಅನ್ನದಾನ, ಅರವಣ ಮತ್ತು ಅಪ್ಪಂ ಪ್ರಸಾದ ಮಾರಾಟ, ದೇಣಿಗೆ ರೂಪದಲ್ಲಿ ಪಡೆದ ನಗದು ಮತ್ತು ನಾಣ್ಯಗಳ ಮೂಲಕ ಈ ಆದಾಯ ಗಳಿಸಲಾಗಿದೆ ಎಂದು ಮಂಡಳಿ ಹೇಳಿದೆ. ಕಳೆದ ವರ್ಷ, ಶಬರಿಮಲೆ ಮಹಿಳೆಯರ ಪ್ರವೇಶ ಸಂಬಂಧ ವಿವಾದ ಉಂಟಾದ ಕಾರಣ, ಆದಾಯದಲ್ಲಿ ಗಣನೀಯ ಇಳಿಕೆ ಆಗಿತ್ತು. Advertisement
ಶಬರಿಮಲೆ ಆದಾಯ 104 ಕೋ. ರೂ.
10:04 AM Dec 16, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.