Advertisement

ಫೆಬ್ರವರಿ ಅಂತ್ಯದವರೆಗೆ ಅಂತಾರಾಷ್ಟ್ರೀಯ ವಿಮಾನಗಳಿಗೆ ನಿರ್ಬಂಧ

10:12 PM Jan 28, 2021 | Team Udayavani |

ನವದೆಹಲಿ: ಕೋವಿಡ್ ಭೀತಿ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧವನ್ನು ಭಾರತ ಫೆ.28ರವರೆಗೆ ವಿಸ್ತರಿಸಿದೆ.

Advertisement

ಆದಾಗ್ಯೂ ಅಗತ್ಯ ಸನ್ನಿವೇಶಗಳಿಗೆ ತಕ್ಕಂತೆ ಆಯ್ದ ಮಾರ್ಗಗಳಲ್ಲಿ, ನಿಗದಿತ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳು ಮಾತ್ರವೇ ಹಾರಾಟ ನಡೆಸಲಿವೆ ಎಂದು ಡಿಜಿ ಸಿಎ ಸ್ಪಷ್ಟಪಡಿಸಿದೆ.

ಕೊರೊನಾ ಕಾರಣದಿಂದ ಭಾರತ ಮಾರ್ಚ್‌ 23ರಿಂದಲೇ ಅಂತಾರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತಗೊಳಿಸಿತ್ತು. ಪ್ರಸ್ತುತ ನಿಗದಿತ ರಾಷ್ಟ್ರಗಳಿಗೆ ವಂದೇಭಾರತ್‌ ವಿಮಾನಗಳು, ದ್ವಿಪಕ್ಷೀಯ ಏರ್‌ ಬಬಲ್‌ ಒಪ್ಪಂದದಡಿ ಆಯ್ದರಾಷ್ಟ್ರಗಳಿಗೆ ಮಾತ್ರ ವಿಮಾನಸೇವೆ ಲಭ್ಯವಿದೆ.

ಇದನ್ನೂ ಓದಿ:ಚೀನಾ- ಭಾರತ ಬಾಂಧವ್ಯ ಸುಧಾರಣೆಗೆ ಜೈಶಂಕರ್‌ “ಅಷ್ಟ ಸೂತ್ರ’

Advertisement

Udayavani is now on Telegram. Click here to join our channel and stay updated with the latest news.

Next