Advertisement

Goa ಅಸೆಂಬ್ಲಿಯಲ್ಲಿ ಎಸ್‌ಟಿಗಳಿಗೆ ಮೀಸಲು?

12:56 AM Aug 05, 2024 | Team Udayavani |

ಹೊಸದಿಲ್ಲಿ: ಗೋವಾ ವಿಧಾನಸಭೆಯಲ್ಲಿ ಎಸ್‌ಟಿಗಳಿಗೆ ಮೀಸಲು ಕಲ್ಪಿಸುವ ಮಸೂದೆ‌ ಈ ವಾರವೇ ಲೋಕಸಭೆಯಲ್ಲಿ ಮಂಡನೆ ಆಗುವ ಸಾಧ್ಯತೆಯಿದೆ. ಸದ್ಯ ಗೋವಾ ವಿಧಾನಸಭೆಯಲ್ಲಿ ಎಸ್‌ಟಿಗಳಿಗೆ ಮೀಸಲು ಕಲ್ಪಿಸಲಾಗಿಲ್ಲ. ಹೀಗಾಗಿ ಮೀಸಲು ಕಲ್ಪಿಸುವಂತೆ ಬೇಡಿಕೆಗಳು ಹೆಚ್ಚಿರುವ ಕಾರಣ, “ಎಸ್‌ಟಿ ಪ್ರಾತಿನಿಧ್ಯದ ಮರುಹೊಂದಾಣಿಕೆ ಮಸೂದೆ‌’ಯನ್ನು ಲೋಕಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿದೆ. ಇದರ ಆಧಾರದಲ್ಲಿ ಚುನಾವಣ ಆಯೋಗವು ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣ ಆದೇಶ 2008ಕ್ಕೆ ತಿದ್ದುಪಡಿ ತರಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next