Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಯಿಲೆ ಹರಡುತ್ತಿರುವ ಎಲ್ಲ ಪ್ರದೇಶಗಳಿಗೆ ತಕ್ಷಣ ಔಷಧ ಸರಬರಾಜು ಮಾಡಲಾಗುತ್ತಿದ್ದು, ಕಾಯಿಲೆ ನಿಯಂತ್ರಣದಲ್ಲಿದೆ. ಕಾಯಿಲೆ ಹರಡುವಿಕೆಗೆ ಕಾರಣವಾಗುವ ಮಂಗಗಳ ನಿಯಂತ್ರಣ ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಆದರೆ, ಕಾಯಿಲೆ ತಡೆಯಲು ಅಗತ್ಯವಾದ ಲಸಿಕೆ ವಿತರಣೆ ಮಾತ್ರ ನಮ್ಮ ಇಲಾಖೆ ವ್ಯಾಪ್ತಿಗೆ ಬರಲಿದ್ದು, ಅದನ್ನು ಪರಿಣಾಮಕಾರಿಯಾಗಿ ಮಾಡುತ್ತಿದ್ದೇವೆ ಎಂದು ತಿಳಿಸಿದರು Advertisement
ಅಗತ್ಯ ಔಷಧ ದಾಸ್ತಾನು: ನಾಡಗೌಡ
12:55 AM Jan 13, 2019 | |
Advertisement
Udayavani is now on Telegram. Click here to join our channel and stay updated with the latest news.