Advertisement
ನಗರದಲ್ಲಿ ಕೋವಿಡ್ 19 ಸೋಂಕು ಕಡಿವಾಣ ಹಾಕುವ ನಿಟ್ಟಿನಲ್ಲಿ ಲಾಕ್‌ಡೌನ್ ಮುಂದುವರಿಯುವ ಸಾಧ್ಯತೆ ಇದೆ. ಪಾಲಿಕೆಯ 2020-21ನೇ ಸಾಲಿನ ಬಜೆಟ್ ಮಂಡನೆಯಾಗದೆ ಇರುವುದರಿಂದ ಈ ಮಧ್ಯೆ ಪಾಲಿಕೆ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ.ಹೀಗಾಗಿ, ಆನ್‌ಲೈನ್ ಮೂಲಕ ಬಜೆಟ್ ಮಂಡನೆ ಮಾಡುವಂತೆ ಕೋರಿದ್ದಾರೆ.
Advertisement
ಆನ್‌ಲೈನ್ ಮೂಲಕ ಪಾಲಿಕೆ ಬಜೆಟ್ ಮಂಡನೆಗೆ ಮನವಿ
12:00 PM Apr 11, 2020 | Suhan S |
Advertisement
Udayavani is now on Telegram. Click here to join our channel and stay updated with the latest news.