Advertisement
“ಹೈದರಾಬಾದ್ ವಿಮೋಚನಾ ದಿನ’ ಅಂಗವಾಗಿ ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರ ಧ್ವಜ ಹಾರಿಸಿ ಹಾಗೂ ಗೌರವ ವಂದನೆ ಸ್ವೀಕರಿಸಿದ ನಂತರ ಅವರು ಮಾತನಾಡಿದರು.
ಹೈದರಾಬಾದ್ ರಾಜ್ಯವು ಭಾರತದ ಒಕ್ಕೂಟಕ್ಕೆ ಸೇರ್ಪಡೆ ಯಾದ ದಿನವನ್ನು ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ ಸರಕಾರವು “ರಾಷ್ಟ್ರೀಯ ಸಮಗ್ರತೆ ದಿನ’ ಎಂದು ಆಚರಿಸಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿ ರಾಷ್ಟ್ರ ಧ್ವಜಾ ರೋಹಣ ನೆರವೇರಿಸಿದ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಮಾತನಾಡಿ, ತೆಲಂ ಗಾಣವು ಅಭಿವೃದ್ಧಿಯಲ್ಲಿ ದೇಶಕ್ಕೇ ಮಾದರಿ ಯಾಗಿದೆ. ನಮ್ಮ ಸರಕಾರದ ಯೋಜನೆಯ ಲಾಭ ಪಡೆಯದ ಒಂದೇ ಒಂದು ಕುಟುಂಬವೂ ರಾಜ್ಯದಲ್ಲಿಲ್ಲ ಎಂದರು.
Related Articles
Advertisement