Advertisement
ಇತ್ತೀಚೆಗೆ ಇಲ್ಲಿ ಆಟೋ ಒಂದು ಪಲ್ಟಿಯಾಗಿ ಹೊಳೆಗೆ ಬಿದ್ದ ಘಟ ನೆಯೂ ನಡೆದಿತ್ತು. ಈ ಅಪಾಯಕಾರಿ ತಿರುವಿಗೆ ಲೋಕೋಪಯೋಗಿ ಇಲಾ ಖೆಯ ಮೂಲಕ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಲೋಹದ ತಡೆ ಗೋಡೆ ಹಾಗೂ ರಸ್ತೆ ಕುಸಿತದ ಭೀತಿ ಇರುವ ಸ್ಥಳದಲ್ಲಿ ಕಾಂಕ್ರಿಟ್ ತಡೆಗೋಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
Advertisement
ಅಪಾಯಕಾರಿ ತಿರುವಿಗೆ ಮುಕ್ತಿ
01:08 PM Jun 07, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.