Advertisement

ಲೋಕಸಭೆಯಲ್ಲಿ ನಿಯಂತ್ರಕರ ಕೊಠಡಿ

11:56 PM Apr 25, 2020 | Sriram |

ಕೋವಿಡ್-19 ಸೋಂಕಿನ ವಿರುದ್ಧದ ಹೋರಾಟದಲ್ಲಿ ಸಂಸದರು, ಶಾಸಕರು ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಸಾಧಿಸಲು ಲೋಕಸಭೆ ಮತ್ತು ಐದು ರಾಜ್ಯಗಳ ವಿಧಾನಸಭೆಗಳಲ್ಲಿ ನಿಯಂತ್ರ ಕರ ಕೊಠಡಿಗಳನ್ನು ತೆರೆಯಲಾಗಿದೆ ಎಂದು ಕೇಂದ್ರ ತಿಳಿಸಿದೆ.

Advertisement

ಲೋಕಸಭೆಯಲ್ಲಿಯ ನಿಯಂತ್ರಕರ ಕೊಠಡಿಗಳಿಗೆ ಸಂಪರ್ಕಿಸಬೇಕಾದರೆ 011-23035160 ಮತ್ತು 011-23035163ಕ್ಕೆ ಕರೆ ಮಾಡಬಹುದು.ಮಧ್ಯಪ್ರದೇಶ, ರಾಜಸ್ಥಾನ,ಹರ್ಯಾಣ,ಒಡಿಶಾ,ಉತ್ತರಾ ಖಂಡ ಮತ್ತು ದೆಹಲಿ ರಾಜ್ಯಗಳಲ್ಲಿ ಸ್ಥಾಪಿಸಿರುವ ನಿಯಂತ್ರಕರ ಕೊಠಡಿಗಳನ್ನು ಶಾಸಕಾಂಗ ಕಾರ್ಯಾಲಯಗಳಲ್ಲಿ ಅಳವಡಿಸಲಾಗಿದೆ. ಈಗಾಗಲೇ ಅವು ಕಾರ್ಯಾರಂಭ ಮಾಡಿವೆ ಎಂದು ಹೇಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next