Advertisement

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

12:57 AM Sep 20, 2024 | Team Udayavani |

ಒಟ್ಟಾವ: ವಲಸಿಗರ ನಿಯಂತ್ರಣಕ್ಕಾಗಿ ಕೆನಡಾ ಸರಕಾರ ವೀಸಾ ನೀತಿ ಬಿಗಿಗೊಳಿಸಿದೆ. ವಿದೇಶಿ ವಿದ್ಯಾರ್ಥಿಗಳಿಗೆ ನೀಡುವ ವೀಸಾ ಪ್ರಮಾಣ ಮೊಟಕುಗೊಳಿಸಲು ತೀರ್ಮಾನಿ ಸಿದೆ. ಇದರಿಂದಾಗಿ ಆ ದೇಶಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳಿಗೆ ಸಂಕಷ್ಟವಾಗುವ ಸಾಧ್ಯತೆ ಇದೆ. ಕೆನಡಾ ಪ್ರಧಾನಿ ಟ್ರಾಡೋ ಟ್ವೀಟ್‌ ಮಾಡಿದ್ದು, “ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ನೀಡುವ ಪರವಾನಿಗೆಯಲ್ಲಿ ಈ ವರ್ಷ ಶೇ.35 ಕಡಿತಗೊಳಿಸಲಾಗಿದೆ. ಮುಂದೆ ಅದನ್ನು 10%ಗೆ ಇಳಿಕೆ ಮಾಡಲಿದ್ದೇವೆ. ವಲಸಿಗರು ನಮ್ಮ ವ್ಯವಸ್ಥೆ ದುರುಪಯೋಗ ಪಡಿಸಿಕೊಳ್ಳುವುದನ್ನು ಹತ್ತಿಕ್ಕಲು ಈ ಕ್ರಮ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next