Advertisement
ನಂತರ ಮಾತನಾಡಿದ ಸಂಘಟನೆಯ ಡಾ. ಸುಧಾ ಕಾಮತ್, ಶಿಕ್ಷಣದ ವ್ಯಾಪಾರೀಕರಣವು ಹೆಚ್ಚುತ್ತಿದ್ದು, ವೈದ್ಯಕೀಯ ಶುಲ್ಕವನ್ನು ಪದವಿಗೆ 17 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳಿಗೆ ಮತ್ತು ಸ್ನಾತಕೋತ್ತರ ಶುಲ್ಕವನ್ನು 50 ಸಾವಿರದಿಂದ 3 ಲಕ್ಷ ರೂ.ಗಳಿಗೆ ಏರಿಸುವ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದಿದೆ ಎಂದರು.
Advertisement
ವೈದ್ಯಕೀಯ ಶುಲ್ಕ ಹೆಚ್ಚಳ ಖಂಡಿಸಿ ಧರಣಿ
06:40 AM Jan 05, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.