Advertisement
ಸಚಿವ ಆರ್ ಅಶೋಕ್ ಅವರು ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದು, ಕಳೆದ ಎರಡು ವರ್ಷದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಕಂದಾಯ ಇಲಾಖೆಯಿಂದ ಗಿಫ್ಟ್ ನೀಡಲು ನಿರ್ಧಾರಿಸಲಾಗಿದೆ. ಆಸ್ತಿ ವಹಿವಾಟು ಸಂಬಂಧಿಸಿದಂತೆ, ಯಾರು ಖರೀದಿ ಮಾಡುತ್ತಾರೆ ಅವರಿಗೆ ಗೈಡೆನ್ಸ್ ಮೌಲ್ಯದಲ್ಲಿ 10% ಕಡಿಮೆ ಮಾಡಲಾಗಿದೆ. ಇದು ಮೂರು ತಿಂಗಳಿಗೆ ಅನ್ವಯವಾಗಲಿದೆ, 1-1-2022 ರಿಂದ 31-3-2022ರ ವರೆಗೂ ರಿಯಾಯಿತಿ ಇರಲಿದೆ, ರಾಜ್ಯದ ಲಕ್ಷಾಂತರ ಜನರಿಗೆ ಅನ್ವಯವಾಗಲಿದೆ ಎಂದರು.
Advertisement
ನಿವೇಶನ, ಮನೆ ಖರೀದಿದಾರರಿಗೆ ಶುಭ ಸುದ್ದಿ: ಹೊಸ ವರ್ಷದ ಗಿಫ್ಟ್ ನೀಡಿದ ರಾಜ್ಯ ಸರ್ಕಾರ
02:45 PM Jan 01, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.