Advertisement

Redmi-12Pro 5G, 12 GB ಆವೃತ್ತಿ ಬಿಡುಗಡೆ

08:16 PM Aug 12, 2023 | Team Udayavani |

ಖ್ಯಾತ ಮೊಬೈಲ್‌ ಬ್ರ್ಯಾಂಡ್‌ ರೆಡ್ಮಿಯ 12 ಪ್ರೋ 5ಜಿ ಸ್ಮಾರ್ಟ್‌ಫೋನ್‌ನ ನೂತನ ಆವೃತ್ತಿ ಭಾರತದಲ್ಲಿ ಬಿಡುಗಡೆಗೊಂಡಿದೆ. 12 ಜಿಬಿ ರ್ಯಾಮ್‌ ಹಾಗೂ 256 ಜಿಬಿ ಸ್ಟೋರೆಜ್‌ನೊಂದಿಗೆ 5,000 ಎಂಎಎಚ್‌ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಸ್ಮಾರ್ಟ್‌ಫೋನ್‌ನ ಬೆಲೆ 28,999 ರೂ.ಗಳಾಗಿದೆ. 6.7 ಇಂಚ್‌ ಫ‌ುಲ್‌ಎಚ್‌ಡಿ ಡಿಸ್‌ಪ್ಲೇ, 50 ಮೆಗಾಪಿಕ್ಸೆಲ್‌ ರಿಯರ್‌ ಟ್ರಿಪಲ್‌ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ವಿನ್ಯಾಸವನ್ನು ಮೊಬೈಲ್‌ ಹೊಂದಿದೆ. ರಿಯರ್‌ ಕ್ಯಾಮೆರಾದಲ್ಲಿ 8 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್‌ ಆ್ಯಂಗಲ್‌ ಹಾಗೂ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಕ್ಯಾಮರಾ ವಿನ್ಯಾಸವೂ ಇದೆ.
—-
ಬ್ಲೂ, ಪರ್ಪಲ್‌,ಬ್ಲ್ಯಾಕ್‌ ಶೇಡ್‌ನ‌ಲ್ಲಿ ಲಭ್ಯ
ಎಂಐ.ಕಾಂ, ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿ ಸಾಧ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next