Advertisement
ಬೇಕಾಗುವ ಪದಾರ್ಥ :
Related Articles
Advertisement
ಒಂದೆರಡು ಚಮಚ ಕಡಲೆ ಬೇಳೆ
ಅರ್ಧ ಚಮಚ ಜೀರಿಗೆ
ರುಚಿಗೆ ತಕ್ಕಷ್ಟು ಉಪ್ಪು
ಒಂದು ಚಮಚ ಅಡುಗೆ ಎಣ್ಣೆ
ಹುಣಸೆ ಹಣ್ಣಿನ ಹುಳಿ ಅಥವಾ ಲಿಂಬೆ ರಸ
ಮಾಡುವ ವಿಧಾನ
ಎಣ್ಣೆಯಲ್ಲಿ ಹುರಿದ ಅಥವಾ ಒಣ ಕರಿಬೇವು ಸೊಪ್ಪನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಬೇಕು. ಪಾತ್ರೆಯಲ್ಲಿ ಎಣ್ಣೆ ಹಾಕಿ ಜೀರಿಗೆ ಹಾಕಬೇಕು. ಒಂದು ವೇಳೆ ಹಸೆ ಮೆಣಸಿನ ಕಾಯಿ ಹಾಗೂ ತುರಿದ ಕೊಬ್ಬರೆ ಬಳಸುತ್ತಿದ್ದರೆ ಮೊದಲಿಗೆ ಎಣ್ಣೆಯಲ್ಲಿ ಮೆಣಸಿನ ಕಾಯಿ ಹಾಗೂ ಕಡಲೆ ಬೇಳೆಯನ್ನು ಹುರಿದುಕೊಳ್ಳಬೇಕು. ನಂತರ ಕರಿಬೇವು ಪೇಸ್ಟ್, ಜೀರಿಗೆ, ಶುಂಠಿ, ಹುಣಸೆ ಹುಳಿ, ಸ್ವಲ್ಪ ನೀರು , ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.
ಹೀಗೆ ತಯಾರಿಸಿದ ಕರಿಬೇವು ಚಟ್ನಿಯನ್ನು ಇಡ್ಲಿ, ದೋಸೆ, ಪೊಂಗಲ್ ಜತೆ ಸೇವಿಸಬಹುದು.