Advertisement
ಅವರೆಲ್ಲ ಸಚಿವ ಸ್ಥಾನಕ್ಕೆ ಒಪ್ಪಿಕೊಂಡರೆ ನಾವೆಲ್ಲ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇವೆ. ಮುಂಬೈಗೆ ತೆರಳಿರುವ ಶಾಸಕರಲ್ಲಿ 4ರಿಂದ 5 ಜನ ಮರಳಿ ಬಂದರೆ ಯಾವುದೇ ಸಮಸ್ಯೆ ಬರಲ್ಲ. ಮುಂಬೈನಲ್ಲಿ ಶಾಸಕರ ಬೆಳವಣಿಗೆ ನೋಡಿಕೊಂಡು ಮುಂದಿನ ನಡೆ ಇಡುತ್ತೇವೆ ಎಂದರು. Advertisement
ಪಕ್ಷದ ಹಿತಕ್ಕಾಗಿ ರಾಜೀನಾಮೆಗೆ ಸಿದ್ಧ: ತಿಮ್ಮಾಪುರ
11:30 PM Jul 07, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.