Advertisement

RBI ಯಶೋಗಾಥೆ ಶೀಘ್ರ 5 ಸರಣಿಯ ವೆಬ್‌ ಸೀರೀಸ್‌ ಬಿಡುಗಡೆ!

12:18 AM Jul 30, 2024 | Team Udayavani |

ಹೊಸದಿಲ್ಲಿ: ಆರ್‌ಬಿಐ ಸ್ಥಾಪನೆಯಾಗಿ 90 ವರ್ಷ ಪೂರ್ತಿಯಾಗಿರುವ ಹಿನ್ನೆಲೆಯಲ್ಲಿ ವಿಶೇಷ ವೆಬ್‌ ಸರಣಿಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಒಟ್ಟು 3 ಗಂಟೆಗಳ ವೆಬ್‌ಸೀರಿಸ್‌ ಅನ್ನು 25 ರಿಂದ 30 ನಿಮಿಷಗಳ 5 ಸಂಚಿಕೆಗಳನ್ನಾ ಗಿಸಲು ಯೋಜಿಸಿರುವ ಬಗ್ಗೆ ಅಧಿಕೃತ ಮೂಲಗಳು ತಿಳಿ  ಸಿವೆ. ಅದನ್ನು ನ್ಯಾಷನಲ್‌ ಚಾನೆಲ್‌ಗ‌ಳು, ಖಾಸಗಿ ಸುದ್ದಿವಾಹಿನಿಗಳು, ಒಟಿಟಿ ಪ್ಲಾಟ್‌ಫಾರಂಗಳಲ್ಲಿ ಪ್ರಸಾರ ಮಾಡಲು ತೀರ್ಮಾ ನಿಸಲಾಗಿದೆ. ದೇಶದ ಅರ್ಥ ವ್ಯವಸ್ಥೆಯಲ್ಲಿ ಆರ್‌ಬಿಐ ನೀಡಿದ ಕೊಡುಗೆ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಿದ§ಪಡಿಸಲು ಚಿಂತನೆ ನಡೆಸಲಾ ಗಿದೆ. 1935ರಲ್ಲಿ ಆರ್‌ಬಿಐ ಸ್ಥಾಪನೆಯಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next