Advertisement

ಬಡ್ಡಿದರ ಬದಲಿಲ್ಲ?

12:37 PM Apr 03, 2017 | Team Udayavani |

ಹೊಸದಿಲ್ಲಿ: ಹಾಲಿ ಹಣಕಾಸು ವರ್ಷಕ್ಕೆ ಸಂಬಂಧಿಸಿ ಆರ್‌ಬಿಐನ ಮೊದಲ ತ್ತೈಮಾಸಿಕ ಸಭೆ ಗುರುವಾರ ನಡೆಯಲಿದೆ. ಆದರೆ ಜಾಗತಿಕ ಆರ್ಥಿಕತೆ ಬೆಳವಣಿಗೆ ಹಿನ್ನೆಲೆಯಲ್ಲಿ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವ ಸಂಭವವೇ ಹೆಚ್ಚು. ಅದಕ್ಕೆ ಪೂರಕವಾಗಿ ಅಮೆರಿಕದಲ್ಲಿ ಬಡ್ಡಿ ದರ ಪರಿಷ್ಕರಣೆ ಮಾಡಿರುವುದೇ ಆರ್‌ಬಿಐನ ನಿರ್ಧಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸೂಚನೆಯಾಗಿದೆ. ಶೇ.0.25ರಷ್ಟು ದರ ಪರಿಷ್ಕರಣೆ ಬಗ್ಗೆ ಆರ್‌ಬಿಐ ಚಿಂತಿಸಬೇಕಾದರೂ ಪರಿಸ್ಥಿತಿಯನ್ನು ಅವಲಂಬಿಸಿದೆ ಎಂದು ಕೊಟಕ್‌ ಮಹೀಂದ್ರಾ ಬ್ಯಾಂಕ್‌ನ ಉಪಾಧ್ಯಕ್ಷ ಉದಯ್‌ ಕೊಟಕ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next