Advertisement
ವೆಸ್ಟ್ ಇಂಡೀಸ್-ದಕ್ಷಿಣ ಆಫ್ರಿಕಾ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಮುಗಿದ ಬಳಿಕ ರ್‍ಯಾಂಕಿಂಗ್ ಯಾದಿಯನ್ನು ಪರಿಷ್ಕರಿಸಲಾಯಿತು. ಈ ಸರಣಿಯ ಆರಂಭದಲ್ಲಿ ಹೋಲ್ಡರ್ 412 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದರು. ಆದರೆ ಸರಣಿಯಲ್ಲಿ ಅನುಭವಿಸಿದ ವೈಫಲ್ಯದಿಂದ ಅವರು 28 ಅಂಕ ಕಳೆದುಕೊಳ್ಳಬೇಕಾಯಿತು. ಸದ್ಯ ಹೋಲ್ಡರ್ 384, ಜಡೇಜ 386 ಅಂಕ ಹೊಂದಿದ್ದಾರೆ.
Advertisement
ರವೀಂದ್ರ ಜಡೇಜ ಮರಳಿ ನಂ.1
10:11 PM Jun 23, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.