Advertisement

ದಂತಕಥೆಗಳ ಕ್ರಿಕೆಟ್‌ ಕೂಟಕ್ಕೆರವಿ ಶಾಸ್ತ್ರಿ ಕಮಿಷನರ್‌

12:07 AM Nov 16, 2021 | Team Udayavani |

ಮುಂಬೈ: ಟೀಮ್‌ ಇಂಡಿಯಾದ ಮಾಜಿ ಕೋಚ್‌ ರವಿ ಶಾಸ್ತ್ರಿ ಅವರಿಗೆ ನೂತನ ಹುದ್ದೆಯೊಂದು ಲಭಿಸಿದೆ.

Advertisement

ಅವರೀಗ “ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್‌’ನ (ಎಲ್‌ಎಲ್‌ಸಿ) ಆಯುಕ್ತರಾಗಿ ನೇಮಕಗೊಂಡಿದ್ದಾರೆ.

ಇದು ವಿಶ್ವದ ಖ್ಯಾತ ನಿವೃತ್ತ ಕ್ರಿಕೆಟಿಗರ ನಡುವಿನ ಪಂದ್ಯಾವಳಿಯಾಗಿದ್ದು, ಗಲ್ಫ್ ನಲ್ಲಿ ಮುಂದಿನ ಜನವರಿಯಲ್ಲಿ ಆರಂಭವಾಗಲಿದೆ. ವಿಶ್ವದ ಪ್ರಮುಖ ಕ್ರಿಕೆಟಿಗರೊಂದಿಗೆ ಬೆರೆಯುವ ಅವಕಾಶ ಇದಾಗಿದೆ.

ಈ ರೀತಿಯಲ್ಲಿ ನನ್ನ ಕ್ರಿಕೆಟ್‌ ನಂಟು ಮುಂದುವರಿಯುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು 59 ವರ್ಷದ ರವಿ ಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ.

ಈ ಹುದ್ದೆಗೆ ರವಿ ಶಾಸ್ತ್ರಿ ಗಿಂತ ಸೂಕ್ತರಾದವರು ಯಾರೂ ಇಲ್ಲ ಎಂಬುದಾಗಿ ಎಲ್‌ಎಲ್‌ಸಿ ಪಂದ್ಯಾವಳಿಯ ಸಿಇಒ ರಾಮನ್‌ ರಹೇಜ ಹೇಳಿದ್ದಾರೆ.

Advertisement

ಇದನ್ನೂ ಓದಿ:ಕಿರಿಯರ ವಿಶ್ವಕಪ್‌ ಹಾಕಿ: ಭಾರತಕ್ಕೆ ಲಾಲ್ರೆಮ್ಸಿಯಾಮಿ ನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next