Advertisement

ಕಾಂಗ್ರೆಸ್‌ ಪಕ್ಷ ಸೇರಿದ ಮಾಜಿ ಬಿಜೆಪಿ ಸದಸ್ಯ ರವಿ ದತ್ತ ಮಿಶ್ರಾ

10:06 AM Apr 12, 2019 | Sathish malya |

ಹೊಸದಿಲ್ಲಿ : ಈ ಹಿಂದೆ ಬಿಜೆಪಿಯ ಓರ್ವ ಸದಸ್ಯರಾಗಿದ್ದು ಬಳಿಕ ಸಮಾಜವಾದಿ ಪಕ್ಷದ ಸರಕಾರದಲ್ಲಿ ಸಚಿವರಾಗಿದ್ದ ರವಿ ದತ್ತ ಮಿಶ್ರಾ ಅವರು ಇದೀಗ ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ.

Advertisement

ಕಾಂಗ್ರೆಸ್‌ ಪ್ರಧಾನಿ ಕಾರ್ಯದರ್ಶಿ (ಯುಪಿ ಪೂರ್ವ ಪ್ರಭಾರಿ) ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸಮ್ಮುಖದಲ್ಲಿ ಮಿಶ್ರ ಅವರು ಕಾಂಗ್ರೆಸ್‌ ಪಕ್ಷವನ್ನು ಅಧಿಕೃತವಾಗಿ ಸೇರಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next