Advertisement
ರಾಜರ್ಹತ್, ಬರಾಸತ್, ಬಸಿರ್ಹತ್, ಭಾಂಗರ್ ಹಾಗೂ ದೇಗಂಗ ಪ್ರದೇಶಗಳಲ್ಲಿನ ಉದ್ಯಮಿ ಹಾಗೂ ಇಬ್ಬರು ಟಿಎಂಸಿ ನಾಯಕರಿಗೆ ಸೇರಿದ ಮನೆ, ಗಿರಣಿಗಳು ಮತ್ತು ಕಚೇರಿಗಳಲ್ಲಿ ದಾಳಿ ನಡೆಸಲಾಗಿದೆ. ಹಗರಣದಲ್ಲಿ ಉದ್ಯಮಿಯ ಅಕ್ಕಿ ಹಾಗೂ ಹಿಟ್ಟಿನ ಗಿರಣಿಗಳನ್ನು ನೇರ ಹಾಗೂ ಪರೋಕ್ಷವಾಗಿ ಬಳಸಿಕೊಳ್ಳಲಾಗಿದೆ. ಈ ಗಿರಣಿಗಳು ಟಿಎಂಸಿ ನಾಯಕರಿಗೆ ಸೇರಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. Advertisement
Ration distribution scam: ಪ.ಬಂಗಾಳದ 10 ಸ್ಥಳಗಳಲ್ಲಿ ಇ.ಡಿ. ದಾಳಿ
11:24 PM Jul 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.