Advertisement

ಬೇಡಿಕೆ ಹೆಚ್ಚಳದಿಂದ ಅರಿಸಿನ ದರ ಏರಿಕೆ

05:34 PM May 06, 2018 | |

ಈರೋಡ್‌ ಮಾರುಕಟ್ಟೆಯಲ್ಲಿ ಸ್ಥಳೀಯ ಅರಿಸಿನ ದರ ಏರಿಕೆ ಕಂಡಿದೆ. ಹೊರ ದೇಶಗಳಿಂದ ಅರಿಸಿನಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ಮಾರುಕಟ್ಟೆಗೆ ಆಗಮಿಸಿದ ಎಲ್ಲ ಹೈಬ್ರಿಡ್‌ ಅರಿಸಿನ ಖರೀದಿಯಾಗಿದೆ. ಮಾರುಕಟ್ಟೆಗೆ ಆಗಮಿಸಿದ್ದ 6,500 ಚೀಲಗಳಷ್ಟು ಅರಿಸಿನವನ್ನು ಅಧಿಕ ಬೆಲೆಯಲ್ಲಿಯೂ ವ್ಯಾಪಾರಿಗಳು ಖರೀದಿಸಿದ್ದಾರೆ. ಫಿನ್ಗರ್‌ ಅರಿಸಿನ ಕ್ವಿಂಟಾಲ್‌ಗೆ 550 ರೂ. ಏರಿಕೆಯಾಗಿದ್ದರೆ. ರೂಟ್‌ ಅರಿಸಿನ 500 ರೂ. ಏರಿಕೆಯಾಗಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next