Advertisement
ಜೆನೆರಿಕ್ ಆಧಾರ್ ಕಡಿಮೆ ಬೆಲೆಗೆ ಔಷಧಗಳನ್ನು ವಿತರಿಸುವ ಮಳಿಗೆಗಳನ್ನು ಹೊಂದಿದೆ. ಈಗ ಮುಂಬೈ, ಬೆಂಗಳೂರು, ಪುಣೆ, ಒಡಿಶಾದ ಈ ಕಂಪನಿಯ ಮಳಿಗೆಗಳಿವೆ. ಮುಂದೆ ಗುಜರಾತ್, ಆಂಧ್ರಪ್ರದೇಶ, ತಮಿಳು ನಾಡುಗಳಲ್ಲೂ ಶಾಖೆ ವಿಸ್ತರಿಸಿ, ಒಟ್ಟಾರೆ ಮಳಿಗೆಗಳ ಸಂಖ್ಯೆಯನ್ನು 1000ಕ್ಕೇರಿಸುವ ಉದ್ದೇಶ ಹೊಂದಿದ್ದಾರೆ. ರತನ್ ಟಾಟಾ ಅವರು, ಈ ಹಿಂದೆ ಓಲಾ, ಪೇಟಿಎಂ, ಸ್ನ್ಯಾಪ್‌ಡೀಲ್, ಕ್ಯೂರ್‌ಫಿಟ್, ಅರ್ಬನ್ ಲ್ಯಾಡರ್, ಲೆನ್ಸ್‌ಕಾರ್ಟ್, ಲಿಬರೇಟ್ ಕಂಪನಿಗಳಲ್ಲೂ ಹೂಡಿಕೆ ಮಾಡಿದ್ದಾರೆ. ಇವೆಲ್ಲ ಯಶಸ್ಸನ್ನು ದಾಖಲಿಸಿವೆಎಂಬುದಿಲ್ಲಿ ಗಮನಾರ್ಹ. ಎರಡು ವರ್ಷಗಳ ಹಿಂದೆ ಅರುಣ್ ಆರಂಭಿಸಿರುವ ಜೆನೆರಿಕ್ ಆಧಾರ್, ಈಗ ವಾರ್ಷಿಕ 6 ಕೋಟಿ ರೂ. ಆದಾಯ ಹೊಂದಿದೆ. Advertisement
18 ವರ್ಷದ ಉದ್ಯಮಿಯ ನೆರವಿಗೆ ನಿಂತ ರತನ್ ಟಾಟಾ
01:40 PM May 08, 2020 | mahesh |
Advertisement
Udayavani is now on Telegram. Click here to join our channel and stay updated with the latest news.