Advertisement

ತಾಪಂ ಕ್ಷೇತ್ರಗಳ ಗುರುತು; ಹಳ್ಳಿಗಳ ಹಂಚಿಕೆ

05:58 PM Apr 06, 2021 | Team Udayavani |

ಹಾವೇರಿ: ಜಿಲ್ಲೆಯ ಎಲ್ಲ ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ಗುರುತಿಸಿ ಆ ಕ್ಷೇತ್ರಗಳಿಗೆ ಹಳ್ಳಿಗಳನ್ನು ಹಂಚಿಕೆ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ರಾಣಿಬೆನ್ನೂರು ತಾಲೂಕುಪಂಚಾಯಿತಿಗೆ 19 ಕ್ಷೇತ್ರಗಳನ್ನು ಗುರುತಿಸಲಾಗಿದ್ದು, ಯಾವ ಕ್ಷೇತ್ರಕ್ಕೆ ಯಾವ್ಯಾವ ಹಳ್ಳಿಗಳು ಬರುತ್ತಿವೆ ಎಂಬ ಮಾಹಿತಿ ಇಂತಿದೆ.

Advertisement

ಕಾಕೋಳ ತಾಪಂ ಕ್ಷೇತ್ರ: ಕಾಕೋಳ, ವೆಂಕಟಾಪುರ, ಕಜ್ಜರಿ,ಗುಡ್ಡಗುಡ್ಡಾಪುರ.

ಹನುಮಾಪುರ ಕ್ಷೇತ್ರ: ಹನುಮಾಪುರ, ಹೊನ್ನತ್ತಿ, ಕೆರಿಮಲ್ಲಾಪುರ, ಯತ್ತಿನಹಳ್ಳಿ, ವೈ.ಟಿ. ಹೊನ್ನತ್ತಿ, ಹುಲ್ಲತ್ತಿ, ನೂಕಾಪುರ-ಮಾದಾಪುರ,

ರಾಮಾಪುರ.ಚಳಗೇರಿ ಕ್ಷೇತ್ರ: ಚಳಗೇರಿ, ತರೇದಹಳ್ಳಿ, ಹುಣಸಿಕಟ್ಟಿ,ರಾಹುತನಕಟ್ಟಿ, ಯಕಲಾಸಪುರ. ಶ್ರೀನಿವಾಸಪುರ ಕ್ಷೇತ್ರ: ಶ್ರೀನಿವಾಸಪುರ, ಶಿದ್ದಾಪುರ, ಪದ್ಮಾವತಿಪುರ, ಕಮದೋಡ,

ದೇವಗೊಂಡನಕಟ್ಟಿ, ಎಣ್ಣಿಹೊಸಳ್ಳಿ. ಕರೂರ ಕ್ಷೇತ್ರ: ಕರೂರ, ಖಂಡೇರಾಯನಹಳ್ಳಿ, ಮಾಕನೂರ.

Advertisement

ಮೇಡ್ಲೇರಿ ಕ್ಷೇತ್ರ: ಮೇಡ್ಲೇರಿ, ಅರೆಮಲ್ಲಾಪುರ.

ಹರನಗಿರಿ ಕ್ಷೇತ್ರ: ಹರನಗಿರಿ, ಕುದರಿಹಾಳ, ಬೇಲೂರ, ಹೀಲದಹಳ್ಳಿ, ಅಂಕಸಾಪುರ, ಚಿಕ್ಕಕುರವತ್ತಿ, ಚೌಡಯ್ಯದಾನಪುರ, ಚಿಕ್ಕರಳೀಹಳ್ಳಿ, ಚಂದಾಪುರ.

ತುಮ್ಮಿನಕಟ್ಟಿ ಕ್ಷೇತ್ರ: ತುಮ್ಮಿನಕಟ್ಟಿ, ಮಾಳನಾಯ್ಕನಹಳ್ಳಿ, ಕೂಸಗಟ್ಟಿ, ಪತ್ತೇಪುರ, ತಿಮ್ಮೇನಹಳ್ಳಿ, ಬಡಾಬಸಾಪುರ, ಸಣ್ಣಸಂಗಾಪುರ.

ಕುಪ್ಪೇಲೂರು ಕ್ಷೇತ್ರ: ಕುಪ್ಪೇಲೂರ, ಲಿಂಗದಹಳ್ಳಿ, ಕೋಟಿಹಾಳ, ನಿಟಪಳ್ಳಿ, ಹೊಳೆಆನ್ವೇರಿ.

ಬಿಲ್ಲಹಳ್ಳಿ ಕ್ಷೇತ್ರ: ಬಿಲ್ಲಹಳ್ಳಿ, ಹಾರೋಗೊಪ್ಪ, ದಂಡಗಿಹಳ್ಳಿ, ಕೂಲಿ, ಕುಸಗೂರ, ಹಿರೇಮಾಗನೂರ, ಚಿಕ್ಕಮಾಗನೂರ, ಮೆಣಸಿನಹಾಳ.

ಹಲಗೇರಿ ಕ್ಷೇತ್ರ: ಹಲಗೇರಿ, ಬೆನಕನಕೊಂಡ, ತಿರುಮಲದೇವರಕೊಪ್ಪ, ಲಕ್ಷ್ಮಾಪುರ.

ಇಟಗಿ ಕ್ಷೇತ್ರ: ಇಟಗಿ, ಮಾಗೋಡ, ಮುದೇನೂರ, ಹನುಮನಹಳ್ಳಿ, ಮಲಕನಹಳ್ಳಿ, ಕೃಷ್ಣಾಪುರ, ನಾಗೇನಹಳ್ಳಿ.

ಅಂತರವಳ್ಳಿ ಕ್ಷೇತ್ರ: ಅಂತರವಳ್ಳಿ, ಆಲದಕಟ್ಟಿ, ನಂದಿಹಳ್ಳಿ, ಮುಷ್ಕೂರ, ಮಣಕೂರ, ನಿಟ್ಟೂರ, ಕೋಣನತಲಿ, ಯಲಬಡಗಿ, ಗೋಡಿಹಾಳ.

ಅಸುಂಡಿ ಕ್ಷೇತ್ರ: ಅಸುಂಡಿ,ಉಕ್ಕುಂದ, ವೀರಾಪುರ, ಸರ್ವಂದ, ಯರೇಕುಪ್ಪಿ, ಗುಡ್ಡದಹೊಸಳ್ಳಿ.

ಜೋಯಿಸರಹರಳಹಳ್ಳಿ ಕ್ಷೇತ್ರ: ಜೋಯಿಸರಹರಳಹಳ್ಳಿ, ಸುಣಕಲಬಿದರಿ, ಹೆಡಿಯಾಲ, ಗುಡ್ಡದಬೇವಿನಹಳ್ಳಿ.

ಹೂಲಿಹಳ್ಳಿ ಕ್ಷೇತ್ರ: ಹೂಲಿಹಳ್ಳಿ, ಗುಡಗೂರ, ಗಂಗಾಪುರ, ಮೈದೂರ, ಬೇವಿನಹಳ್ಳಿ, ಚನ್ನಾಪುರ ತಾಂಡಾ, ಗುಡ್ಡದ

ಆನ್ವೇರಿ, ಶಿಡಗನಾಳ, ಕೂನಬೇವು.ಕೋಡಿಯಾಲ ಕ್ಷೇತ್ರ: ಕೋಡಿಯಾಲ, ನಲವಾಗಲ, ನದಿಹರಳಹಳ್ಳಿ.

ಕವಲೆತ್ತು ಕ್ಷೇತ್ರ: ಕವಲೆತ್ತು, ಐರಣಿ, ವಡೇರಾಯನಹಳ್ಳಿ, ಹೂಲಿಕಟ್ಟಿ.

ಹಿರೇಬಿದರಿ ಕ್ಷೇತ್ರ: ಹಿರೇಬಿದರಿ, ಸೋಮಲಾಪುರ, ವೈ.ಟಿ. ಮೇಡ್ಲೇರಿ, ಕೋಣನತಂಬಗಿ, ಉದಗಟ್ಟಿ

ಹಿರೇಕೆರೂರು ತಾಪಂ ( 7 ಕ್ಷೇತ್ರ ಗುರುತು) :

ಆಲದಗೇರಿ ಕ್ಷೇತ್ರ: ಅರಳೀಕಟ್ಟಿ, ಆಲದಗೇರಿ, ಬಾಬಾಪುರ, ಯಲವದಹಳ್ಳಿ, ವಡೇಯನಪುರ, ವಡೇಯರಹಳ್ಳಿ,

ಹಿರೇಬೂದಿಹಾಳ.ಚಿನ್ನಮುಳಗುಂದ ಕ್ಷೇತ್ರ: ಚಿಕ್ಕಬೂದಿಹಾಳ, ಚಿನ್ನಮುಳಗುಂದ, ದೀವಿಗಿಹಳ್ಳಿ, ನಿಂಗಾಪುರ, ಭೋಗಾವಿ, ಯೋಗಿಕೊಪ್ಪ, ಶ್ರೀರಾಮನಕೊಪ್ಪ, ಸುತ್ತಕೋಟಿ.

ಕಚವಿ ಕ್ಷೇತ್ರ: ಕಚವಿ, ದಾಸನಕೊಪ್ಪ, ನಿಟ್ಟೂರು, ಪುರಕೊಂಡಿಕೊಪ್ಪ, ಮಡ್ಲೂರ, ಮುದ್ದಿನಕೊಪ್ಪ, ಯಮ್ಮಿಗನೂರ, ಸಾತೇನಹಳ್ಳಿ.

ಬೆಟಕೇರೂರ ಕ್ಷೇತ್ರ:

ಆರೀಕಟ್ಟಿ, ಕಾಲ್ವೀಹಳ್ಳಿ, ಡಮ್ಮಳ್ಳಿ, ಬೆಟಕೇರೂರು, ಬಾಳಂಬೀಡ, ಬುರಡಿಕಟ್ಟಿ, ಹೊಲಬಿಕೊಂಡ.

ದೂದೀಹಳ್ಳಿ ಕ್ಷೇತ್ರ: ಚನ್ನಳ್ಳಿ,ದೂದೀಹಳ್ಳಿ, ನಿಡನೇಗಿಲ, ಬನ್ನಿಹಟ್ಟಿ, ಬೆಳ್ಳೂರು, ವರಹ, ವೀರಾಪುರ,  ಸೇವಾಲಾಲನಗರ.

ಯತ್ತಿನಹಳ್ಳಿ ಎಂ.ಕೆ. ಕ್ಷೇತ್ರ: ಅಬಲೂರು, ಆಲದಕಟ್ಟಿ, ಕಳಗೊಂಡ, ಗೊಂಡಚಿಕೊಂಡ, ದೂಪದಹಳ್ಳಿ,

ನಲಗೇರಿ, ಯತ್ತಿನಹಳ್ಳಿ, ಎಂ.ಕೆ. ಹಾದ್ರಿಹಳ್ಳಿ.

ಕೋಡ ಕ್ಷೇತ್ರ: ಉಜನಿಪುರ, ಕೋಡ, ಗಂಗಾಪುರ, ಚಿಕ್ಕಮತ್ತೂರು, ಜೋಗಿಹಳ್ಳಿ, ತಾವರಗಿ, ಬಸರೀಹಳ್ಳಿ, ಶಂಕರನಹಳ್ಳಿ, ಎಂ.ಕೆ. ಸೋಮನಹಳ್ಳಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next