Advertisement

ವಿಜಯಪುರ ನಗರದಲ್ಲಿ ಶಿವರಾತ್ರಿ ಆಚರಿಸಿದ ರಣದೀಪ್ ಸುರ್ಜೇವಾಲಾ

03:23 PM Feb 18, 2023 | keerthan |

ವಿಜಯಪುರ: ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕಾಂಗ್ರೆಸ್ ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಜೊತೆ ಶಿವರಾತ್ರಿ ನಿಮಿತ್ತ ಶಿವಲಿಂಗ ಪೂಜೆ ಸಲ್ಲಿಸಿದರು.

Advertisement

ಶುಕ್ರವಾರ ನಗರಕ್ಕೆ ಆಗಮಿಸಿ ಪಕ್ಷದ ಸಂಘಟನಾ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುರ್ಜೇವಾಲಾ ನಗರದಲ್ಲೇ ವಾಸ್ತವ್ಯ ಹೂಡಿದ್ದರು.

ಇದನ್ನೂ ಓದಿ:ಅದು ನಾಟೌಟ್..: ವಿರಾಟ್ ಕೊಹ್ಲಿ ಔಟ್ ನೀಡಿದ್ದಕ್ಕೆ ಅಭಿಮಾನಿಗಳ ತೀವ್ರ ಆಕ್ರೋಶ

ಶನಿವಾರ ಬೆಳಿಗ್ಗೆ ಶಿವರಾತ್ರಿ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರೊಂದಿಗೆ ಲಿಂಗದ ಗುಡಿಗೆ ತೆರಳಿ 770 ಶಿವಲಿಂಗ ದರ್ಶನ ಪಡೆದು, ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next