Advertisement
ಕ್ರೀಡಾಂಗಣ 27 ಸಾವಿರ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಬಿಗಿ ಭದ್ರತೆಗೆ 8 ಸಾವಿರಕ್ಕೂ ಅಧಿಕ ಪೊಲೀಸರನ್ನು ಬಳಸಿಕೊಳ್ಳಲಾಗುತ್ತಿದೆ. ಪಂದ್ಯ ನಡೆಯುವ ಸಂದರ್ಭದಲ್ಲಿ ಆಟಗಾರರ ಬಸ್ ತೆರಳುವ ರಸ್ತೆಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಲಾಗುತ್ತಿದೆ. ಕ್ರೀಡಾಂಗಣದಲ್ಲಿಯೂ ಭಾರೀ ಭದ್ರತೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 2009ರಲ್ಲಿ ಪ್ರವಾಸಿ ಶ್ರೀಲಂಕಾ ಆಟಗಾರರ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಹಲವು ಆಟಗಾರರು ಗಾಯಗೊಂಡರೆ, ಭದ್ರತಾ ಸಿಬಂದಿ ಸಾವನ್ನಪ್ಪಿದ್ದರು. ಅನಂತರ ಪಾಕ್ನಲ್ಲಿ ಕ್ರಿಕೆಟ್ ಆಡಲು ಸ್ವತಃ ಐಸಿಸಿಯೇ ನಿರ್ಬಂಧ ಹೇರಿತ್ತು. ಇತರೆ ರಾಷ್ಟ್ರಗಳೂ ಪಾಕ್ನಲ್ಲಿ ಆಡಲು ಹಿಂದೇಟು ಹಾಕಿದ್ದವು. Advertisement
ನಾಳೆಯಿಂದ ಪಾಕ್-ವಿಶ್ವ ತಂಡದ ನಡುವೆ “ಪುನರುತ್ಥಾನ ಟಿ20′
06:45 AM Sep 11, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.