Advertisement
ಗೋಕಾಕ್‌ನ ನಿವಾಸದ ಬಳಿ ಬೆಳಗ್ಗೆ ಬ್ಯಾಡ್ಮಿಂಟನ್ ಆಟ ಮುಗಿಸಿ ಬಂದ ರಮೇಶ್ ಜಾರಕಿಹೊಳಿ ಅವರನ್ನು ಪ್ರಶ್ನಿಸಲು ಮುಂದಾದಾಗ ಕೋಪವನ್ನು ಹೊರ ಹಾಕಿ , ನಿಮ್ಮದು ಅತಿಯಾಯ್ತು ಎಂದು ನೇರವಾಗಿ ಮನೆಯ ಒಳಗೆ ತೆರಳಿದ್ದಾರೆ.
Advertisement
ಹುಚ್ಚರು ನೀವು, ಜಾಡಿಸಿ ಒದಿಬೇಕು ನಿಮ್ಮನ್ನು:ರಮೇಶ್ ಜಾರಕಿಹೊಳಿ ಕಿಡಿ
07:32 PM Jan 05, 2019 | |
Advertisement
Udayavani is now on Telegram. Click here to join our channel and stay updated with the latest news.