Advertisement

Ramanagara: ಏಕಾಏಕಿ ಕುಸಿದು ಬಿದ್ದು ಮೂರು ಹಸುಗಳು ಸಾವು

06:15 PM Nov 09, 2023 | Team Udayavani |

ರಾಮನಗರ: ಮೂರು ಹಸುಗಳು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಮೇಗಲದೊಡ್ಡಿಯಲ್ಲಿ ನಡೆದಿದೆ.

Advertisement

ಗೌರಮ್ಮ ಎಂಬಾಕೆಗೆ ಸೇರಿರುವ ಹಸುಗಳು ಸಾವನ್ನಪ್ಪಿದೆ. ಯಾರೋ ವಿಷ ಹಾಕಿ ಜಾನುವಾರುಗಳನ್ನು ಸಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಸುಗಳ ಸಾವಿನಿಂದಾಗಿ ಲಕ್ಷಾಂತರ ರೂ ನಷ್ಟವಾಗಿದೆ. ಸ್ಥಳಕ್ಕೆ ಪಶುವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅವರೂ ವಿಷ ಸೇವಿಸಿ ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಪಶು ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next