Advertisement

Rama Mandir Inauguration; 10 ಕೋಟಿ ಕುಟುಂಬಕ್ಕೆ ಆಹ್ವಾನ

11:41 PM Nov 13, 2023 | Team Udayavani |

ಲಕ್ನೋ: ಶ್ರೀರಾಮ ಮಂದಿರ ಉದ್ಘಾಟನೆಗೆ ಅಯೋಧ್ಯೆ ಸಜ್ಜುಗೊಳ್ಳುತ್ತಿದ್ದು, ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಲು ದೇಶ ಮತ್ತು ವಿದೇಶಗಳಿಂದ 10 ಕೋಟಿ ಕುಟುಂಬಗಳಿಗೆ ಆಹ್ವಾನ ನೀಡುವುದಾಗಿ ವಿಶ್ವ ಹಿಂದೂ ಪರಿಷತ್‌ ತಿಳಿಸಿದೆ.

Advertisement

ಈ ಬಗ್ಗೆ ಮಾತನಾಡಿದ ವಿಎಚ್‌ಪಿ ಕೇಂದ್ರ ಕಾರ್ಯಕಾರಿ ಅಧ್ಯಕ್ಷ ಅಲೋಕ್‌ ಕುಮಾರ್‌ ಮಂದಿರ ದಲ್ಲಿ ಪವಿತ್ರಗೊಳಿಸಿದ ಪೂಜಾ ಅಕ್ಷತ ಕಲಶವನ್ನು ಈಗಾಗಲೇ ದೇಶಾದ್ಯಂತ ಕಳುಹಿಸಲಾಗಿದೆ. ವಿಎಚ್‌ಪಿ ಕಾರ್ಯಕರ್ತರು ಮತ್ತು ಸ್ವಯಂಸೇವಕರು ದೇಶದ ಎಲ್ಲ ನಗರಗಳ, ಗ್ರಾಮಗಳ ಹಿಂದೂ ನಿವಾಸಗಳಿಗೆ ತೆರಳಿ ಅಕ್ಷತೆ ನೀಡಲಿದ್ದಾರೆ. ಎಲ್ಲ ಹಿಂದೂ ಕುಟುಂಬಗಳನ್ನೂ ಮಂದಿರ ಉದ್ಘಾಟನೆಗೆ ಆಹ್ವಾನಿಸಲಿದ್ದಾರೆ. ವಿದೇಶದಲ್ಲಿ ರುವ ಹಿಂದೂಗಳನ್ನು ಆಹ್ವಾನಿ ಸಲು ಕೂಡ ಇದೇ ರೀತಿ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next