Advertisement
ರಾಮ್ ಗೋಪಾಲ್ ವರ್ಮಾ ವಿಜಯವಾಡದಲ್ಲಿ ಇಂಜಿನಿಯರಿಂಗ್ ಓದುವ ಸಮಯದಲ್ಲಿ ಸತ್ಯ ಎನ್ನುವ ಹುಡುಗಿಯನ್ನು ಪ್ರೀತಿಸುತ್ತಿದ್ದರಂತೆ. ಆದರೆ, ಅದು ಒನ್‌ಸೈಡ್ ಲವ್‌ಸ್ಟೋರಿ. ವರ್ಮಾ ಪ್ರೀತಿಸುತ್ತಿದ್ದ ಸತ್ಯ, ಇವರ ಪ್ರೀತಿಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲವಂತೆ. ಅದಕ್ಕೆ ಕಾರಣ ಆ ಸಮಯದಲ್ಲಿ ಆಕೆ ಸುತ್ತ ಸುತ್ತುತ್ತಿದ್ದ ಮತ್ತೂಬ್ಬ ಶ್ರೀಮಂತ ಹುಡುಗ. ಮುಂದೆ ರಾಮ್ ಗೋಪಾಲ್ ವರ್ಮಾ “ರಂಗೀಲಾ’ ಸಿನಿಮಾಕ್ಕೆಕಥೆ ಬರೆಯಲು ಇದೇ ಅಂಶ ಸ್ಫೂರ್ತಿಯಾಯಿತಂತೆ.
Advertisement
ವರ್ಮಾ ಫಸ್ಟ್ ಲವ್ ‘ರಂಗೀಲಾ’ಸಿನಿಮಾ ಆಯ್ತು!
02:47 PM Aug 30, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.