Advertisement
“ರಣರಾಗಿಣಿ’ ಸಂಘಟನೆಯ ವಿಶಾಖ ಮಹಾಂಬ್ರೆ ಎಂಬವರು ಪಣಜಿ ಸಮೀಪದ ಮಪುಸಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಐಪಿಸಿ ಸೆಕ್ಷನ್ 292ರ ಸೈಬರ್ ಕಾನೂನಿನಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ. “ಸಮಸ್ತ ಸ್ತ್ರೀ ಕುಲಕ್ಕೆ ಮಾಡಿದ ಅಪಮಾನವಿದು’ ಎಂದು ದೂರಿನಲ್ಲಿ ಹೇಳಲಾಗಿದೆ. ಇನ್ನೊಂದೆಡೆ ಆರ್‌ಜಿವಿ “ನನಗೆ ಅನ್ನಿಸಿದ್ದನ್ನು ಟ್ವೀಟಿಸಿದ್ದೇನಷ್ಟೇ’ ಎಂದು ಸಮರ್ಥಿಸಿಕೊಂಡಿದ್ದಾರೆ. Advertisement
ಸ್ತ್ರೀಯರನ್ನು ಸನ್ನಿಗೆ ಹೋಲಿಸಿದ್ದ ವರ್ಮಾ ಮೇಲೆ ಎಫ್ಐಆರ್
03:45 AM Mar 10, 2017 | |
Advertisement
Udayavani is now on Telegram. Click here to join our channel and stay updated with the latest news.