Advertisement
ರಾಜಸ್ಥಾನದಲ್ಲಿ ಈಗಾಗಲೇ ಶಾಸಕರ ರೆಸಾರ್ಟ್ ವಾಸ ಆರಂಭವಾಗಿದೆ. ಕೆಲವೊಂದು ವಿಚಾರಗಳಲ್ಲಿ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ 6 ಮಂದಿ ಕಾಂಗ್ರೆಸ್ ಶಾಸಕರ ಮನವೊಲಿಸುವಲ್ಲಿ ಸಿಎಂ ಅಶೋಕ್ ಗೆಹ್ಲೋಟ್ಸಫಲರಾಗಿದ್ದು, ಭಾನುವಾರ ಆ 6 ಮಂದಿಯೊಂದಿಗೆಗೆಹ್ಲೋಟ್ ಉದಯಪುರದ ರೆಸಾರ್ಟ್‌ಗೆ ತಲುಪಿದ್ದಾರೆ.
Related Articles
Advertisement