Advertisement

ವಿಚಾರಣೆ ಎದುರಿಸಿ: ರಜನಿ ಪತ್ನಿಗೆ ಸುಪ್ರೀಂ

11:49 AM Jul 11, 2018 | Team Udayavani |

ಹೊಸದಿಲ್ಲಿ: ಜಾಹೀರಾತು ಸಂಸ್ಥೆಗೆ 6.2 ಕೋಟಿ ರೂ. ನೀಡದೆ ವಂಚಿಸಿದ ಪ್ರಕರಣದಲ್ಲಿ ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ ಪತ್ನಿ ಲತಾ ರಜನಿಕಾಂತ್‌ ವಿಚಾರಣೆ ಎದುರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶ ನೀಡಿದೆ. ಇದೇ ಪ್ರಕರಣದಲ್ಲಿ ಅವರ ವಿರುದ್ಧದ ಕೇಸು ವಜಾ ಮಾಡಿದ್ದ ಕರ್ನಾಟಕ ಹೈಕೋರ್ಟ್‌ ಆದೇಶವನ್ನೂ ತಿರಸ್ಕರಿಸಿದೆ. ಹೈಕೋರ್ಟ್‌ ಅದಕ್ಕೆ ಸೂಕ್ತ ಕಾರಣ ನೀಡಿಲ್ಲವೆಂದು ಪೀಠ ಅಭಿಪ್ರಾಯಪಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next