Advertisement

ನರೇಂದ್ರ ಮೋದಿಗೆ ರಜನಿಕಾಂತ್‌ ಶುಭಾಶಯ

04:37 PM May 24, 2019 | Vishnu Das |

ಚೆನ್ನೈ : ಭರ್ಜರಿ ಮುನ್ನಡೆಯೊಂದಿಗೆ ಮತ್ತೆ ಅಧಿಕಾರ ಹಿಡಿಯುವತ್ತ ಸಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ಅಭಿನಂದನೆ ಸಲ್ಲಿಸಿ ಟ್ವೀಟ್‌ ಮಾಡಿದ್ದಾರೆ.

Advertisement

ಗೌರವಾನ್ವಿತ ಮಿತ್ರ ನರೇಂದ್ರ ಮೋದಿಜಿ ನಿಮಗೆ ಹೃದಯಾಂತರಾಳದ ಅಭಿನಂದನೆಗಳು. ನೀವು ಮಾಡಿ ತೋರಿಸಿದಿರಿ. ದೇವರು ಹರಸಲಿ ಎಂದು ಟ್ವೀಟ್‌ ಮಾಡಿದ್ದಾರೆ.

ರಜನಿಕಾಂತ್‌ ಅವರು ಪ್ರಧಾನಿ ಮೋದಿ ಅವರೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next