Advertisement

ಹಿಮಾಚಲಪ್ರದೇಶದ 21 ನೇ ರಾಜ್ಯಪಾಲರಾಗಿ ರಾಜೇಂದ್ರ ಅರ್ಲೇಕರ್ ಪ್ರಮಾಣ ವಚನ ಸ್ವೀಕಾರ

02:07 PM Jul 13, 2021 | Team Udayavani |

ಪಣಜಿ: ಸಿಮ್ಲಾದ ರಾಜಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೋವಾ ವಿಧಾನಸಭೆಯ ಮಾಜಿ ಸಭಾಪತಿ ರಾಜೇಂದ್ರ ಅರ್ಲೇಕರ್ ರವರು ಹಿಮಾಚಲಪ್ರದೇಶದ 21 ನೇಯ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು.

Advertisement

ಗೋವಾದಿಂದ ಇದುವರೆಗೂ ಯಾರೂ ರಾಜ್ಯಪಾಲರಾಗಿರಲಿಲ್ಲ, ನಾನು ಮೊದಲಿಗನಾಗಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಪ್ರಮಾಣ ವಚನ ಸ್ವೀಕರಿಸುವ ವೇಳೆ ರಾಜೇಂದ್ರ ಅರ್ಲೇಕರ್ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next