Advertisement

ರಾಜಸ್ಥಾನ್ ರಾಯಲ್ಸ್ ಗೆ ಪ್ಯಾಡಿ ಅಪ್ಟಾನ್ ಮುಖ್ಯ ಕೋಚ್ 

11:53 AM Jan 13, 2019 | Team Udayavani |

ಜೈಪುರ: ಮಾರ್ಚ್ ನಿಂದ ಆರಂಭವಾಗಲಿರುವ  ಹೊಡಿಬಡಿ ಆಟ ಐಪಿಎಲ್ ಗೆ ರಾಜಸ್ಥಾನ ರಾಯಲ್ಸ್  ತಂಡ ದಕ್ಷಿಣ ಆಫ್ರಿಕಾದ ಪ್ಯಾಡಿ ಅಪ್ಟಾನ್ ಅವರನ್ನು ಮುಖ್ಯ ತರಬೇತುದಾರರನ್ನಾಗಿ ಆಯ್ಕೆ ಮಾಡಿದೆ. 

Advertisement

ಪ್ಯಾಡಿ ಅಪ್ಟಾನ್ ಇನ್ ಹಿಂದೆ ಕೂಡಾ ರಾಜಸ್ತಾನ್ ರಾಯಲ್ಸ್ ತಂಡಕ್ಕೆ 2013ರಿಂದ 2015ರವರೆಗೆ ತರಬೇತಿ ಮಾಡಿದ್ದರು. ನಂತರ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಕೋಚಿಂಗ್ ಮಾಡಿದ್ದರು. 


2011ರ ವಿಶ್ವಕಪ್ ವಿಜೇತ ತಂಡದಲ್ಲಿ ಪ್ಯಾಡಿ ಅಪ್ಟಾನ್, ಮುಖ್ಯ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ಜೊತೆಗೆ ಸಹಾಯಕರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next