Advertisement

ರಾಜಸ್ಥಾನದಲ್ಲಿ ಸೇನಾ ಹೆಲಿಕ್ಯಾಪ್ಟರ್‌ ಪತನ : ಪೈಲಟ್‌ಗಳಿಬ್ಬರು ಪಾರು

01:41 PM Jul 06, 2017 | Team Udayavani |

 ಜೋಧ್‌ಪುರ್‌: ರಾಜಸ್ಥಾನದ ಬಾಲೆಸರ್‌ನಲ್ಲಿ ಭಾರತೀಯ ವಾಯುಪಡೆಯ ಹೆಲಿಕ್ಯಾಪ್ಟರೊಂದು ಗುರುವಾರ ತುರ್ತು ಲ್ಯಾಂಡಿಂಗ್‌ ವೇಳೆ ಪತನಗೊಂಡಿದೆ. ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. 

Advertisement

ಮಿಗ್‌ 23 ಕ್ಯಾಪ್ಟರ್‌ ಪತನಗೊಂಡಿದ್ದು ಪೈಲಟ್‌ ಮತ್ತು ತರಬೇತಿ ಪಡೆಯುತ್ತಿದ್ದ ಸಿಬಂದಿ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಪತನವಾದ ಕ್ಯಾಪ್ಟರ್‌ ಹೊತ್ತಿ ಉರಿದಿದ್ದು ಸುಟ್ಟು ಭಸ್ಮವಾಗಿದೆ. 

ಜೂನ್‌ 4 ರಂದು ಅರುಣಾಚಲ ಪ್ರದೇಶದ ಸಗಾಲಿಯಲ್ಲಿ ಮೂವರಿದ್ದ ವಾಯುಪಡೆಯ ವಿಮಾನ ನಾಪತ್ತೆಯಾಗಿದ್ದು ಮರುದಿನ ಅವಶೇಷ ಪತೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next