ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಬಿದ್ದ ಮಳೆಯ ಪ್ರಮಾಣ ಹೀಗಿತ್ತು (ಸೆಂ.ಮೀ.ಗಳಲ್ಲಿ): ಮಂಗಳೂರು, ಪೊನ್ನಂಪೇಟೆ, ಮೂಡಿಗೆರೆ ತಲಾ 6, ಆಗುಂಬೆ, ಹೊಸನಗರ ತಲಾ 5, ಕೋಟ, ಕುಂದಾಪುರ, ಸಿದ್ಧಾಪುರ(ಉ.) ತಲಾ 4, ಬಜಪೆ, ಪಣಂಬೂರು, ಪುತ್ತೂರು, ಶಿರಾಲಿ, ಮಡಿಕೇರಿ, ನಾಪೋಕ್ಲು, ಕಳಸ, ಕಮ್ಮರಡಿ ತಲಾ 3, ಮೂಲ್ಕಿ, ಕದ್ರಾ, ಸಿದ್ಧಾಪುರ (ಉ.ಕ.), ಶೃಂಗೇರಿ, ಬಾಳುಪೇಟೆ, ಸಕಲೇಶಪುರ ತಲಾ 2, ಸುಳ್ಯ, ತ್ಯಾಗರ್ತಿ, ಎನ್.ಆರ್.ಪುರ, ಜಯಪುರ ತಲಾ 1.
Advertisement
ಲಿಂಗನಮಕ್ಕಿ ಜಲಮಟ್ಟ : 28-6-2017ಜಲಾಶಯದ ಗರಿಷ್ಠ ಮಟ್ಟ – 1819 ಅಡಿ
ಇಂದಿನ ನೀರಿನ ಮಟ್ಟ – 1751.75 ಅಡಿ
ಕಳೆದ ವರ್ಷ ಇದೇ ದಿನ – 1755.90 ಅಡಿ
ಒಳ ಹರಿವು – 11837 ಕ್ಯುಸೆಕ್ಸ್
ಹೊರ ಹರಿವು – 00 ಕ್ಯುಸೆಕ್ಸ್