Advertisement
ತಾಲೂಕಿನ ಬಳಗಾನೂರು, ಗೌಡನಬಾವಿ, ಸುಂಕನೂರು, ಉದಾºಳ, ಕಡಬೂರು, ಕ್ಯಾತ್ನಟ್ಟಿ, ಹಾಲಾಪೂರು, ಮುದ್ದಾಪೂರ, ಹಾರಾಪೂರ, ಹಸ್ಮಕಲ್, ಕೋಳಬಾಳ, ಕಣ್ಣೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಭತ್ತದ ಬೆಳೆ ಸಂಪೂರ್ಣ ಹಾಳಾಗಿದೆ. ಮಳೆ-ಗಾಳಿಗೆ ಭತ್ತ ನೆಲಕ್ಕೆ ಉರುಳಿದ ಪರಿಣಾಮ ಕಟಾವಿಗೆ ಬಂದ ಭತ್ತದ ಬೆಳೆ ಹಾಳಾಗಿದೆ. ಇನ್ನು ತೊಗರಿ, ಕಡಲಿ ಬೆಳೆಗಳಿಗೆ ಕೀಟ ಬಾಧೆ ಆವರಿಸಿದ್ದು, ಅಕಾಲಿಕ ಮಳೆಯಿಂದ ರೈತ ಸಮುದಾಯವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.
Advertisement
ಬಿಟ್ಟು ಬಿಡದೇ ಮಳೆ: ರೈತರಲ್ಲಿ ಹೆಚ್ಚಿಸಿದ ಆತಂಕ
06:22 PM Nov 21, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.