Advertisement
ಎಟಿವಿಎಂ ಹಾಗೂ ಮೊಬೈಲ್ ಟಿಕೆಟಿಂಗ್ ಆ್ಯಪ್‌ಗ್ಳ ಮೂಲಕ ಖರೀದಿಸುವ ಟಿಕೆಟ್ ಗಳಲ್ಲೂ ಕನ್ನಡ ಭಾಷೆ ಇರಲಿದೆ. ಈ ಟಿಕೆಟ್‌ಗಳಲ್ಲಿ ಪ್ರಯಾಣ ಆರಂಭಿಸಿದ ನಿಲ್ದಾಣ ಹಾಗೂ ತಲುಪುವ ನಿಲ್ದಾಣ, ಪ್ರಯಾಣದ ದರ್ಜೆ ಮತ್ತು ರೈಲಿನ ವಿವಿಧ (ಪ್ಯಾಸೆಂಜರ್/ಎಕ್ಸ್‌ಪ್ರೆಸ್) ಮಾಹಿತಿ ಇಂಗ್ಲಿಷ್, ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ದೊರೆಯಲಿದೆ. ಟಿಕೆಟ್‌ಗಳಲ್ಲಿ ಕನ್ನಡ ಭಾಷೆ ಇರುವುದರಿಂದ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ಅನುಕೂಲ ವಾಗಲಿದೆ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ. Advertisement
ಕನ್ನಡದಲ್ಲೂ ಸಿಗಲಿದೆ ರೈಲ್ವೆ ಟಿಕೆಟ್
02:59 PM Mar 02, 2018 | Sharanya Alva |
Advertisement
Udayavani is now on Telegram. Click here to join our channel and stay updated with the latest news.