Advertisement
ಅಲ್ಲದೇ 2,500 ಸಿವಿಲ್ ಸರ್ವೀಸ್ ಅಧಿಕಾರಿಗಳಿಗೆ ತೊಂದರೆ ಆಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ರೈಲ್ವೇ ಸೇವೆಗಳನ್ನು ವಿಲೀನ ಮಾಡಬಾರದು ಎಂದು ಆಗ್ರಹಿಸಿ, 250 ಪುಟಗಳ ದೊಡ್ಡ ಮನವಿ ಪತ್ರವನ್ನು ರೈಲ್ವೇ ಇಲಾಖೆ, ರೈಲ್ವೇ ಸಚಿವ, ಸಾಂಖ್ಯಿಕ ಸಿಬಂದಿ, ತರಬೇತಿ ಸಚಿವಾಲಯ, ಸಚಿವ ಸಂಪುಟ ಕಾರ್ಯದರ್ಶಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ್ದಾರೆ. ರೈಲ್ವೇ ಸುಧಾರಣೆ ಸಂಬಂಧ ಹಲವು ಸೇವೆಗಳನ್ನು ವಿಲೀನಗೊಳಿಸುವುದಾಗಿ ರೈಲ್ವೇ ಇಲಾಖೆ ಘೋಷಿಸಿತ್ತು. Advertisement
ರೈಲ್ವೇ ಸೇವೆಗಳ ವಿಲೀನ ವಿರೋಧಿಸಿ ಬೃಹತ್ ಮನವಿ
10:01 AM Jan 12, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.