ಸಂಗ್ರಹಗೊಂಡು ವಾಹನ ಸವಾರರು ಗುಂಡಿಗೆ ಬೀಳುವಂತಾಗುತ್ತಿದೆ.
Advertisement
ನಗರದ ಮಹಾವೀರ ಸರ್ಕಲ್ ರಸ್ತೆ, ತೀನ್ ಕಂದೀಲ್ ರಸ್ತೆ, ಗದ್ವಾಲ್ ರಸ್ತೆ, ಪೂರ್ಣಿಮ ಚಿತ್ರಮಂದಿರ, ಬಸವನಬಾವಿ ವೃತ್ತ ಹಾಗೂ ಚಂದ್ರಮೌಳೇಶ್ವರ ವೃತ್ತದಿಂದ ತರಕಾರಿ ಮಾರುಕಟ್ಟೆಗೆ ಸಾಗುವ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಸಾರ್ವಜನಿಕರಮತ್ತು ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಆದ್ದರಿಂದ, ನಗರದಲ್ಲಿ ಹದಗೆಟ್ಟಿರುವ ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸಲು ಜಿಲ್ಲಾಡಾಳಿತ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಖಂಡರಾದ ಎ.ಸಂದೀಪ ರೆಡ್ಡಿ, ಎಸ್.ಸುರೇಶ ರೆಡ್ಡಿ, ಎಸ್.ಶಿವಕುಮಾರ, ಮಲ್ಲನ್ನಗೌಡ, ರಾಜಶೇಖರ ರೆಡ್ಡಿ
ಸೇರಿದಂತೆ ಅನೇಕರಿದ್ದರು.