Advertisement
111 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ರಹೀಂ ಸೋಮವಾರದ ಆಟದಲ್ಲಿ ಇದೇ ಲಯವನ್ನು ಮುಂದುವರಿಸಿ ಅಜೇಯ 219ರ ತನಕ ಬೆಳೆದರು. ಇದು ಅವರ 2ನೇ ದ್ವಿಶತಕ ಹಾಗೂ ಜೀವನಶ್ರೇಷ್ಠ ಗಳಿಕೆ. ಬಾಂಗ್ಲಾ ಇತಿಹಾಸದಲ್ಲೇ ಇನಿಂಗ್ಸ್ ಒಂದರಲ್ಲಿ ಅತೀ ಹೆಚ್ಚು 421 ಎಸೆತ ನಿಭಾಯಿಸಿದ ರಹೀಂ 18 ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು. ಇದು ಬಾಂಗ್ಲಾ ಟೆಸ್ಟ್ ಚರಿತ್ರೆಯಲ್ಲಿ ದಾಖಲಾದ ಸರ್ವಾಧಿಕ ವೈಯಕ್ತಿಕ ರನ್ ಎಂಬುದೊಂದು ವಿಶೇಷ. ಇದಕ್ಕೂ ಮುನ್ನ ಶಕೀಬ್ ಅಲ್ ಹಸನ್ ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ 217 ರನ್ ಹೊಡೆದದ್ದು ದಾಖಲೆಯಾಗಿತ್ತು.
Advertisement
ಟೆಸ್ಟ್‌ನಲ್ಲಿ 2 ದ್ವಿಶತಕ: ರಹೀಂ ವಿಶ್ವದ ಮೊದಲ ವಿಕೆಟ್‌ಕೀಪರ್
06:20 AM Nov 13, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.